ನವದೆಹಲಿ: ಟೆನಿಸ್ ಲೋಕದ ದಿಗ್ಗಜ, ಸ್ವಿಜರ್ ಲ್ಯಾಂಡ್ ತಾರೆ ರೋಜರ್ ಫೆಡರರ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.41 ವರ್ಷದ ರೋಜರ್ ಫೆಡರರ್ ಇದುವರೆಗೆ 20 ಗ್ರ್ಯಾಂಡ್ ಸ್ಲಾಮ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ಮುಂದಿನ ವಾರ ನಡೆಯಲಿರುವ ಲಾವರ್ ಕಪ್ ಗೆ ಮೊದಲು ರೋಜರ್ ನಿವೃತ್ತಿ ಘೋಷಣೆ ಮಾಡಿದ್ದಾರೆ.ಅವರ ನಿವೃತ್ತಿ ವಾರ್ತೆಗೆ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು, ಆಲ್ ಟೈಮ್ ಗ್ರೇಟ್, ಕಿಂಗ್ ರೋಜರ್’ ಎಂದು ಕೊಂಡಾಡಿದ್ದಾರೆ. ಕಳೆದ