ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ರವಿಚಂದ್ರನ್ ಅಶ್ವಿನ್ ಮತ್ತು ರೋಹಿತ್ ಶರ್ಮಾ ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. 9 ಸ್ಥಾನ ಏರಿಕೆ ಕಂಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ 14 ನೇ ಸ್ಥಾನಕ್ಕೇರಿದ್ದಾರೆ. 2019 ರಲ್ಲಿ ರೋಹಿತ್ ಜೀವನಶ್ರೇಷ್ಠ 10 ನೇ ಸ್ಥಾನ ಪಡೆದಿದ್ದರು. ಆದರೆ ಅದಾದ ಬಳಿಕ ಅವರು ಕುಸಿತ ಕಂಡಿದ್ದರು. ಈಗ ಚೆನ್ನೈ ಟೆಸ್ಟ್ ಶತಕದ ಬಳಿಕ 14