ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಹೊಸ ದಾಖಲೆಯೊಂದನ್ನು ಮಾಡಿದೆ. ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಗಂಗೂಲಿ ಮತ್ತು ಸಚಿನ್ 136 ಇನಿಂಗ್ಸ್ ಗಳಿಂದ 6609 ರನ್ ಗಳಿಸಿ ಯಶಸ್ವಿ ಆರಂಭಿಕರೆನಿಸಿದ್ದರು. ಇದೀಗ ಆ ದಾಖಲೆಯ ಪಟ್ಟಿಯಲ್ಲಿ ಧವನ್-ರೋಹಿತ್ ಜೋಡಿ ದ್ವಿತೀಯ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನದಲ್ಲಿದ್ದ ಸೆಹ್ವಾಗ್-ಸಚಿನ್ ದಾಖಲೆಯನ್ನು ಮುರಿದಿದ್ದಾರೆ.ಈ ಪಂದ್ಯದಲ್ಲಿ