Photo Courtesy: Twitterಕೊಲೊಂಬೊ: ಭಾರತದ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ವೇಳೆ ಶ್ರೀಲಂಕಾ ಕೋಚ್ ಪೆವಿಲಿಯನ್ ನಿಂದ ಸಿಗ್ನಲ್ ನೀಡುತ್ತಿದ್ದುದು ಕಂಡುಬಂದಿತ್ತು.ಭಾರತ ಬ್ಯಾಟಿಂಗ್ ಮಾಡುತ್ತಿದ್ದಾಗ ಯಾವ ರೀತಿ ಫೀಲ್ಡಿಂಗ್ ಸೆಟ್ ಮಾಡಬೇಕು, ಯಾವ ಬೌಲರ್ ನಿಂದ ಬೌಲಿಂಗ್ ಮಾಡಿಸಬೇಕು ಎಂದು ಶ್ರೀಲಂಕಾ ಕೋಚ್ ಪೆವಿಲಿಯನ್ ನಲ್ಲೇ ಕುಳಿತು ಮೈದಾನದಲ್ಲಿದ್ದ ಲಂಕಾ ಆಟಗಾರರಿಗೆ ಬೋರ್ಡ್ ಮೇಲೆ ಬರೆದು ಸೂಚನೆ ನೀಡುತ್ತಿದ್ದರು.ಇದು ಟೀಂ ಇಂಡಿಯಾ ಗಮನಕ್ಕೆ ಬಂದಿದೆ. ಮೈದಾನದಲ್ಲಿರುವ ಆಟಗಾರರಿಗೆ