ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗಿಂತ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದ ರೋಹಿತ್-ಕೊಹ್ಲಿ ಸೆಲೆಬ್ರೇಷನ್.ಪಂದ್ಯ ರೋಚಕ ಘಟ್ಟದಲ್ಲಿದ್ದಾಗ ಕೊನೆಯ ಓವರ್ ನ ಎರಡನೇ ಎಸೆತದಲ್ಲಿ ಕೊಹ್ಲಿ ಔಟಾದರು. ಆಗ ಭಾರತಕ್ಕೆ ನಾಲ್ಕು ಎಸೆತಗಳಲ್ಲಿ 5 ರನ್ ಬೇಕಾಗಿತ್ತು. ಔಟಾಗಿ ಪೆವಿಲಿಯನ್ ಗೆ ಮರಳದೇ ಮೆಟ್ಟಿಲ ಮೇಲೇ ಬ್ಯಾಟ್, ಪ್ಯಾಡ್ ಸಮೇತ ಕುಳಿತುಕೊಂಡ ಕೊಹ್ಲಿಗೆ ನಾಯಕ ರೋಹಿತ್ ಸಾಥ್ ಕೊಟ್ಟಿದ್ದರು.ಹಾರ್ದಿಕ್ ಗೆಲುವಿನ ರನ್ ಬಾರಿಸುತ್ತಿದ್ದಂತೇ