ಮುಂಬೈ: ದ.ಆಫ್ರಿಕಾ ಸರಣಿಗೆ ಮೊದಲು ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕತ್ವದ ಸಂಪೂರ್ಣ ಹೊಣೆ ರೋಹಿತ್ ಶರ್ಮಾಗೆ ನೀಡಿದ್ದು ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.