ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ನಿನ್ನೆಯಷ್ಟೇ ಜನ್ಮ ದಿನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಗೆಳೆಯರು ಹಂಚಿಕೊಂಡಿದ್ದಾರೆ.ರೋಹಿತ್ ಶಾಲಾ ದಿನಗಳಲ್ಲಿ ಹೇಗಿದ್ದರು ಎಂದು ಗೆಳೆಯರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಶಾಲಾ ದಿನಗಳಲ್ಲಿ ರೋಹಿತ್ ಕದ್ದು ಮುಚ್ಚಿ ವಡಾ ಪಾವ್ ತಿನ್ನುತ್ತಿದ್ದ ಘಟನೆಯನ್ನು ಗೆಳೆಯರು ಬಹಿರಂಗಪಡಿಸಿದ್ದಾರೆ.ಶಾಲಾ ದಿನಗಳಲ್ಲಿ ರೋಹಿತ್ ಕೋಚ್ ಶಿಸ್ತಿನ ಸಿಪಾಯಿ ಆಗಿದ್ದರಂತೆ. ವಡಾ ಪಾವ್ ನಂತಹ ಫಾಸ್ಟ್ ಫುಡ್