ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯನ್ನು ಟೀಂ ಇಂಡಿಯಾ ಯುವ ಪಡೆ ಗೆದ್ದುಕೊಂಡಿತ್ತು. ಇದೀಗ ಹಿರಿಯರ ಸರದಿ.ರೋಹಿತ್ ಶರ್ಮಾ ನೇತೃತ್ವದ ಸೀನಿಯರ್ಸ್ ಪಡೆ ಲಂಕಾ ವಿರುದ್ಧ ಏಕದಿನ ಸರಣಿ ಆಡಲಿದ್ದು, ನಾಳೆ ಗುವಾಹಟಿಯಲ್ಲಿ ಮೊದಲ ಪಂದ್ಯ ನಡೆಯಲಿದೆ.ಈ ಸರಣಿಯಲ್ಲಿ ಪಾಲ್ಗೊಳ್ಳಲು ನಾಯಕ ರೋಹಿತ್ ಶರ್ಮಾ ನಿನ್ನೆಯೇ ಗುವಾಹಟಿಗೆ ಬಂದಿಳಿದಿದ್ದರು. ಅವರ ಜೊತೆ ತಂಡದ ಇತರ ಸದಸ್ಯರೂ ಕೂಡಿಕೊಂಡಿದ್ದಾರೆ. ಈ ಸರಣಿಯಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್