ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ ಮತ್ತು ಟಿ20 ಸರಣಿ ಇನ್ನೇನು ಆರಂಭವಾಗಲಿದ್ದು, ಇದಕ್ಕೂ ಮೊದಲು ವಿಂಡೀಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ರೋಹಿತ್ ಶರ್ಮಾರನ್ನು ಕೆಣಕಿದ್ದಾರೆ.ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭವಾಗುವ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಪ್ರಕಟಿಸಿದ ಜಾಹೀರಾತಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ರೋಹಿತ್ ರನ್ನು ಕಿರನ್ ಪೊಲ್ಲಾರ್ಡ್ ಫೋನ್ ಕರೆ ಮಾಡಿ ಎಚ್ಚರಿಸುವ ದೃಶ್ಯವಿದೆ. ಇದನ್ನು ಪ್ರಕಟಿಸಿದ ಕಿರನ್ ರೋಹಿತ್ ಗೆ ಎಚ್ಚರಿಕೆ ಸಂದೇಶ