ಕೋಲ್ಕೊತ್ತಾ: ದ.ಆಫ್ರಿಕಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವಾಡಲು ವಿಮಾನವೇರಲು ಬಂದಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಪಪ್ಪಾರಾಜಿಗಳು ಈ ಸಲ ಕಪ್ ನಮ್ದೇ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.ಕೋಲ್ಕೊತ್ತಾ ವಿಮಾನವೇರಲು ರೋಹಿತ್ ಗೇಟ್ ಬಳಿ ಬಂದಾಗ ಫೋಟೋಗ್ರಾಫರ್ ಗಳು ರೋಹಿತ್ ಗೆ ಮುತ್ತಿಗೆ ಹಾಕಿದ್ದರು. ಜೊತೆಗೆ ರೋಹಿತ್ ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಓರ್ವ ರೋಹಿತ್ ಭಾಯಿ ಈ ಸಲ ವಿಶ್ವಕಪ್ ನಮ್ಮದೇ ಅಲ್ವಾ ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ರೋಹಿತ್