ದುಬೈ: ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದುರ್ವರ್ತನೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.ಭುವನೇಶ್ವರ್ ಕುಮಾರ್ ಕ್ಯಾಚ್ ಬಿಟ್ಟಾಗ ಸಿಟ್ಟಿನಿಂದ ಬಳಿ ಹೋದ ರೋಹಿತ್ ಬಾಲ್ ನ್ನು ಭುವಿ ಬಳಿ ಕಾಲಿನಿಂದ ಒದ್ದು ಕೆಂಗಣ್ಣು ಬೀರಿದರು. ಅವರು ಈ ರೀತಿ ವರ್ತಿಸಿದ್ದು ನೋಡಿ ನೆಟ್ಟಿಗರು ಕಿಡಿ ಕಾರಿದ್ದು, ಒಬ್ಬ ನಾಯಕನ ಲಕ್ಷಣ ಇದಲ್ಲ. ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ಮೈದಾನದಲ್ಲಿ ಎಲ್ಲೆ ಮೀರಿ ವರ್ತಿಸುವುದು