Photo Courtesy: Twitterಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ವೇಳೆ ಬ್ಯಾಟಿಂಗ್ ಮಾಡಲು ಬಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರನ್ನು ಮೈದಾನದಲ್ಲಿದ್ದ ಪ್ರೇಕ್ಷಕರು ವಡಾ ಪಾವ್ ಎಂದು ಮೂದಲಿಸಿದ್ದಾರೆ.ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಇತ್ತೀಚೆಗೆ ಟೀಕೆ ಕೇಳಿಬಂದಿತ್ತು. ರೋಹಿತ್ ತಮ್ಮ ದೇಹ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದರು.ಹೀಗಾಗಿ ಮುಂಬೈ ಮೂಲದ ರೋಹಿತ್ ರನ್ನು ಅಲ್ಲಿನ ಮೆಚ್ಚಿನ ತಿಂಡಿ ವಡಾ ಪಾವ್