ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.ರೋಹಿತ್ ನಿನ್ನೆಯ ಪಂದ್ಯದಲ್ಲಿ 53 ರನ್ ಗಳಿಸಿದರು. ಇದರೊಂದಿಗೆ ಅವರು ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಮತ್ತು ಆರಂಭಿಕರಾಗಿ 8 ಸಾವಿರ ರನ್ ಪೂರ್ತಿ ಮಾಡಿದರು. ವಿಶೇಷವೆಂದರೆ ಸಿಕ್ಸರ್ ಮೂಲಕವೇ ಅವರು 10 ಸಾವಿರ ರನ್ ಗಳ ಮೈಲಿಗಲ್ಲು ದಾಟಿದರು.ಇದು ಈ ಟೂರ್ನಮೆಂಟ್ ನಲ್ಲಿ