Photo Courtesy: Instagramಮುಂಬೈ: ಇಂದು ಅಪ್ಪಂದಿರ ದಿನ. ಈ ದಿನಕ್ಕೆ ಅನೇಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ತಂದೆಗೆ ವಿಶ್ ಮಾಡುತ್ತಿದ್ದಾರೆ.ಸಿನಿಮಾ, ಕ್ರಿಕೆಟ್ ಸೆಲೆಬ್ರಿಟಿಗಳು ತಮ್ಮ ತಂದೆಯ ಜೊತೆ ಅಥವಾ ಮಕ್ಕಳ ಜೊತೆಗಿರುವ ಫೋಟೋ ಪ್ರಕಟಿಸಿ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಅಪ್ಪಂದಿರ ದಿನಕ್ಕೆ ಶುಭ ಕೋರಿದ್ದಾರೆ.ಸದ್ಯಕ್ಕೆ ಕುಟುಂಬದ ಜೊತೆ ಪ್ರವಾಸದಲ್ಲಿರುವ ರೋಹಿತ್ ಮಗಳ ಜೊತೆಗಿರುವ ಸುಂದರ ಕ್ಷಣದ ಫೋಟೋ