Photo Courtesy: Twitterಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪುತ್ರಿ ಸಮೈರಾ ಅಪ್ಪನ ಟೀಂ ಇಂಡಿಯಾ ಜರ್ಸಿ ತೊಟ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ.ಹಾಲೋವೀನ್ ಪಾರ್ಟಿಯಲ್ಲಿ ತಂದೆಯ ಪೋಷಾಕು ಧರಿಸಿ ಮಗಳು ಸಮೈರಾ ಮಿಂಚಿದ್ದಾಳೆ. ಈ ಕ್ಯೂಟ್ ಫೋಟೋಗಳನ್ನು ರೋಹಿತ್ ಪತ್ನಿ ರಿತಿಕಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದಾರೆ.ರೋಹಿತ್ ಹೆಸರು ಮತ್ತು ಅವರ ಜರ್ಸಿ ನಂಬರ್ ಇರುವ ಟೀಂ ಇಂಡಿಯಾ ಸಮವಸ್ತ್ರದಲ್ಲಿ ಸಮೈರಾ ಮಿಂಚಿದ್ದಾಳೆ. ನಾಳೆ ಭಾರತ ಮತ್ತು