ಅಹಮ್ಮದಾಬಾದ್: ಈ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಎಲ್ಲಾ ಆಟಗಾರರೂ ತಂಡದ ಗೆಲುವಿಗೆ ಸಮಾನವಾಗಿ ಪರಿಶ್ರಮಪಟ್ಟಿದ್ದಾರೆ. ಗೆಲುವಿಗೆ ಎಲ್ಲರ ಕೊಡುಗೆಯೂ ಇದೆ.ಆದರೆ ನಾಯಕ ರೋಹಿತ್ ಶರ್ಮಾಗೆ ಫೀಲ್ಡಿಂಗ್ ಮಾಡುವಾಗ ಎಲ್ಲರಿಗಿಂತ ಹೆಚ್ಚು ವಿಶ್ವಾಸ ಯಾರ ಮೇಲೆ ಗೊತ್ತಾ? ಅವರು ಬೇರೆ ಯಾರೂ ಅಲ್ಲ ಉಪನಾಯಕ, ವಿಕೆಟ್ ಕೀಪರ್ ಕೆಎಲ್ ರಾಹುಲ್ ಮೇಲೆ.ರಾಹುಲ್ ವಿಕೆಟ್ ಹಿಂದುಗಡೆ ಇದ್ದು ರೋಹಿತ್ ಗೆ ಫೀಲ್ಡಿಂಗ್ ಸೆಟ್ ಮಾಡುವಲ್ಲಿ, ಬೌಲಿಂಗ್ ಬದಲಾವಣೆಯಲ್ಲಿ ತಕ್ಕ