ಮುಂಬೈ: ಅಮೆರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಅಲ್ಲಿನ ಜನಪ್ರಿಯ ಕ್ರೀಡೆ ಬೇಸ್ ಬಾಲ್ ಆಡಲು ಹೋಗಿ ಮುಜುಗರಕ್ಕೀಡಾಗಿದ್ದಾರೆ.ಬೇಸ್ ಬಾಲ್ ಆಟದ ಆರಂಭದಲ್ಲಿ ಬಾಲ್ ಎಸೆಯುವಾಗ ಗುರಿ ತಪ್ಪಿ ಕ್ಯಾಚರ್ ನ ತಲೆ ಮೇಲೆ ಬಾಲ್ ಎಸೆದಿದ್ದಾರೆ. ಇದರಿಂದಾಗಿ ಕೊಂಚ ಮುಜುಗರಕ್ಕೀಡಾಗಿದ್ದಾರೆ.ಪತ್ನಿ ರಿತಿಕಾ ಸಚ್ ದೇವ್ ಜತೆ ದೇಶ್-ಲೆಜೆಂಡ್ಸ್ ಆಫ್ ಕ್ರಿಕೆಟ್ ಸೀರೀಸ್ ಕಾರ್ಯಕ್ರಮದ ಅಂಗವಾಗಿ ರೋಹಿತ್ ಅಮೆರಿಕಾದ ಮೂರು ನಗರಗಳ ಪ್ರವಾಸಕ್ಕೆ ತೆರಳಿದ್ದಾರೆ. ಬಳಿಕ ಟ್ವಿಟರ್