Photo Courtesy: Twitterಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಒಂದು ಅರ್ಧಶತಕ ಬಿಟ್ಟರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿನಿಂದ ರನ್ ಹರಿದುಬಂದಿಲ್ಲ.ನಿನ್ನೆ ಜಿಂಬಾಬ್ವೆ ವಿರುದ್ಧದ ಪಂದ್ಯ ರೋಹಿತ್ ಪಾಲಿಗೆ ನಾಯಕನಾಗಿ 50 ನೇ ಪಂದ್ಯವಾಗಿತ್ತು. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ನಾಯಕನಾಗಿ ರೋಹಿತ್ ಗೆದ್ದಿದ್ದಾರೆ.ಆದರೆ ಬ್ಯಾಟಿಗನಾಗಿ ಹಳೆಯ ಹಿಟ್ ಮ್ಯಾನ್ ಮರೆಯಾಗಿದ್ದಾರೆ ಎನಿಸುತ್ತಿದೆ. ನಾಯಕತ್ವ ಜವಾಬ್ಧಾರಿ ಸಿಕ್ಕ ಮೇಲೆ ರೋಹಿತ್ ಬ್ಯಾಟ್ ಝಳಪಿಸಿ ಅದೆಷ್ಟೋ ಕಾಲವಾಯ್ತು. ನಿನ್ನೆಯ