ಕೊಲೊಂಬೊ: ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ ತಮ್ಮ ಲಂಕಾ ಮೂಲದ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ.ಲಂಕಾ ತಂಡ ಭಾರತಕ್ಕೆ ಬಂದಿದ್ದಾಗ ಆ ದೇಶದ ಅಭಿಮಾನಿ ಮೊಹಮ್ಮದ್ ನೀಲಂ ತಮ್ಮ ತಂದೆಗೆ ಹುಷಾರಿಲ್ಲವೆಂದು ಮರಳಿ ಊರಿಗೆ ಹೋಗಲು ರೋಹಿತ್ ಸಹಾಯ ಮಾಡಿದ ಘಟನೆ ನಿಮಗೆ ನೆನಪಿರಬಹುದು.ಆಗ ರೋಹಿತ್ ಆ ಅಭಿಮಾನಿಗೆ ವಿಮಾನದ ಟಿಕೆಟ್ ಹಣ ನೀಡಿದ್ದರಲ್ಲದೆ, ತಂದೆಯ ಚಿಕಿತ್ಸೆಗೆ ಹಣ ಸಹಾಯವನ್ನೂ ಮಾಡಿದ್ದರು. ಇದೀಗ ಅದೇ ಅಭಿಮಾನಿಯ ಮನೆಗೆ ರೋಹಿತ್