Photo Courtesy: Twitterರಾಜ್ ಕೋಟ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಅವತಾರ ಪ್ರದರ್ಶಿಸಿದ್ದಾರೆ.ರೋಹಿತ್ ಹೊಡೆಬಡಿಯ ಆಟಕ್ಕೆ ಹೆಸರು ವಾಸಿ. ಇಂದು ಅವರ ಇನಿಂಗ್ಸ್ ನೋಡಿದಾಗ ಹಳೆಯ ‘ಹಿಟ್ ಮ್ಯಾನ್’ ಖ್ಯಾತಿಯ ರೋಹಿತ್ ನೆನಪಾದರು. ಒಟ್ಟು 57 ಎಸೆತ ಎದುರಿಸಿದ ಅವರು 6 ಸಿಕ್ಸರ್ ಸಹಿತ 81 ರನ್ ಚಚ್ಚಿದರು. ಆದರೆ ದುರದೃಷ್ಟವಶಾತ್ ಗ್ಲೆನ್ ಮ್ಯಾಕ್ಸ್ ವೆಲ್ ಎಸೆತದಲ್ಲಿ