ಮುಂಬೈ: ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಐಪಿಎಲ್ ಆವೃತ್ತಿಯನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿದೆ. ನಾಯಕ ರೋಹಿತ್ ಶರ್ಮಾ ಬೇಡದ ದಾಖಲೆಯೊಂದಿಗೆ ಈ ಆವೃತ್ತಿ ಮುಗಿಸಿದ್ದಾರೆ.ಪ್ಲೇ ಆಫ್ ಪಂದ್ಯಕ್ಕೆ ಅರ್ಹತೆ ಪಡೆಯಲು ವಿಫಲವಾದ ಮುಂಬೈ ಈ ಆವೃತ್ತಿಯಲ್ಲಿ ಕೇವಲ 14 ಪಂದ್ಯಗಳಿಂದ 12 ಅಂಕಗಳನ್ನಷ್ಟೇ ಪಡೆದಿದೆ.ಇನ್ನು, ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಒಂದು ಐಪಿಎಲ್ ಆವೃತ್ತಿಯಲ್ಲಿ 300 ರನ್ ಗಳ ದಾಟದೇ ಇರುವ ಬೇಡದ ದಾಖಲೆ ಮಾಡಿದರು. ಈ