Photo Courtesy: Twitterನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತಮ್ಮ ನೈಸರ್ಗಿಕ ಆಟಕ್ಕೆ ತದ್ವಿರುದ್ಧವಾಗಿ ತಾಳ್ಮೆಯಿಂದ ಆಡಿ ಶತಕ ಗಳಿಸಿದ್ದಾರೆ.ಎರಡನೇ ದಿನವಾದ ಇಂದು ಇತ್ತೀಚೆಗಿನ ವರದಿ ಬಂದಾಗ ರೋಹಿತ್ ಶರ್ಮಾ 120 ರನ್ ಗಳಿಸಿ ಔಟಾಗಿದ್ದು, ಭಾರತದ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ. ಇದರೊಂದಿಗೆ ಟೀಂ ಇಂಡಿಯಾ 52 ರನ್ ಗಳ ಮುನ್ನಡೆಯನ್ನೂ ಸಾಧಿಸಿ ಬ್ಯಾಟಿಂಗ್ ಮುಂದುವರಿಸಿದೆ. ಇನ್ನೊಂದೆಡೆ