ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 132 ರನ್ ಗಳಿಂದ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಾವು ಅನುಭವಿಸುವ ಫಜೀತಿಯನ್ನು ವಿವರಿಸಿದ್ದಾರೆ.ಪಂದ್ಯದ ಬಳಿಕ ವೀಕ್ಷಕ ವಿವರಣೆಕಾರರಾದ ಇರ್ಫಾನ್ ಪಠಾಣ್ ಬಳಿ ಸಂದರ್ಶನ ನೀಡಿದ ರೋಹಿತ್, ಪಂದ್ಯದ ಗೆಲುವಿನ ರೂವಾರಿಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಲು ಪೈಪೋಟಿ ನಡೆಸುವ ಬಗ್ಗೆ ತಮಾಷೆಯಾಗಿ ವಿವರಿಸಿದ್ದಾರೆ.‘ಜಡೇಜಾ, ಅಶ್ವಿನ್ ಸದಾ ಒಂದೊಂದು ದಾಖಲೆಗಾಗಿ