ಮುಂಬೈ: ಇತ್ತೀಚೆಗೆ ಕ್ರಿಕೆಟಿಗರು ಮೈದಾನದಲ್ಲಿ ಮಾತ್ರವಲ್ಲ, ಟ್ವಿಟರ್ ನಲ್ಲೂ ಫನ್ನಿ ಟ್ವೀಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದು ಸಾಮಾನ್ಯವಾಗಿದೆ. ಈಗ ರೋಹಿತ್ ಶರ್ಮಾ ಅಂತಹದ್ದೇ ಒಂದು ಟ್ವೀಟ್ ಮಾಡಿದ್ದಾರೆ.ಯಜುವೇಂದ್ರ ಚಾಹಲ್ ಬರ್ತ್ ಡೇಗೆ ಶುಭಕೋರಿದ ರೋಹಿತ್ ಶರ್ಮಾ ಅದರ ಜತೆಗೆ ನಿನ್ನ ಕಳೆದುಹೋದ ಹಲ್ಲನ್ನು ಬೇಗನೇ ಹುಡುಕಿಕೋ ಎಂದು ತಮಾಷೆ ಮಾಡಿದ್ದಾರೆ.ಹ್ಯಾಪಿ ಬರ್ತ್ ಡೇ ಗೆಳೆಯ. ಇದೇ ರೀತಿ ನಿನ್ನ ಸ್ಪಿನ್ ಮೂಲಕ ಎಲ್ಲರನ್ನೂ ಬೆರಗಾಗಿಸುತ್ತಿರು. ಅದರ ಜತೆಗೆ ನಿನ್ನ