ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿದ ಮೇಲೆ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ!ರೋಹಿತ್ ಐಪಿಎಲ್ ನ ಅತ್ಯಂತ ಯಶಸ್ವೀ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಅವರು ಗೆದ್ದಿರುವ ಐದು ಐಪಿಎಲ್ ಟ್ರೋಫಿಗಳೇ ಸಾಕ್ಷಿ. ಟೀಂ ಇಂಡಿಯಾ ನಾಯಕರಾಗಿಯೂ ರೋಹಿತ್ ಉತ್ತಮ ದಾಖಲೆ ಹೊಂದಿದ್ದಾರೆ.ಸ್ವತಃ ಬಿಗ್ ಹಿಟ್ಟರ್ ಕೂಡಾ ಆಗಿರುವುದರಿಂದ ರೋಹಿತ್ ಗೆ ಐಪಿಎಲ್ ನಲ್ಲಿ ಭಾರೀ ಬೇಡಿಕೆಯಿದೆ. ಇದೀಗ ಮುಂಬೈ ತಂಡ