ಮುಂಬೈ: ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾಗೆ ಗಾಯದ ನೆಪದಿಂದ ಟೀಂ ಇಂಡಿಯಾದಿಂದ ಕೊಕ್ ನೀಡಿರುವುದು ಈಗ ವಿವಾದದ ಲಕ್ಷಣವಾಗುವ ಸಾಧ್ಯತೆಯಿದೆ.ಹಿಟ್ ಮ್ಯಾನ್ ಗೆ ಗಾಯವಾಗಿರುವುದು ನಿಜ. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅವರು ಚೇತರಿಸಿಕೊಳ್ಳಲಾರರು ಎಂಬುದು ನಿಜವೇ ಎಂದು ಈಗ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಸ್ವತಃ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಭಾರತೀಯ ಅಭಿಮಾನಿಗಳಿಗೆ ನಿಜಾಂಶ ಗೊತ್ತಾಗಬೇಕೆಂದು ಆಗ್ರಹಿಸಿದ್ದಾರೆ.ಸ್ನಾಯು ಸೆಳೆತಕ್ಕೊಳಗಾಗಿರುವ ರೋಹಿತ್ ಸದ್ಯಕ್ಕೆ