ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಗೆ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಕಿಸ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ದಿನೇಶ್ ಕಾರ್ತಿಕ್ ರನೌಟ್ ಮಾಡಲು ಹೋದಾಗ ಮೊದಲು ಅವರ ಕೈ ಬೇಲ್ಸ್ ಗೆ ತಗುಲಿ ಲೈಟ್ ಬಂದಿತ್ತು. ಆದರೆ ಬಾಲ್ ದೂರ ಸರಿದಿತ್ತು. ಹೀಗಾಗಿ ಎಲ್ಲರೂ ದಿನೇಶ್ ಕಾರ್ತಿಕ್ ಬಾಲ್ ತಾಗಿಸದೇ ಕೇವಲ