ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿ ವಿಂಡೀಸ್ ಬೌಲರ್ ಗಳನ್ನು ಕಾಡಿಸಿದರು.ಕೊಂಚ ನಿಧಾನಗತಿಯ ಆರಂಭ ಮಾಡಿದರೂ ಇಬ್ಬರ ದ್ವಿಶತಕದ ಜತೆಯಾಟದಿಂದಾಗಿ ಭಾರತದ ಬೃಹತ್ ಮೊತ್ತಕ್ಕೆ ಮುನ್ನುಡಿ ಸಿಕ್ಕಿದೆ. ಇತ್ತೀಚೆಗಿನ ವರದಿ ಬಂದಾಗ ಭಾರತ 2 ವಿಕೆಟ್ ನಷ್ಟಕ್ಕೆ 37 ಓವರ್ ಗಳಲ್ಲಿ 231 ರನ್ ಗಳಿಸಿದೆ.ಆರಂಭದಿಂದಲೂ ಕೊಂಚ ನಿಧಾನಗತಿಯಲ್ಲಿ