Photo Courtesy: Twitterಗುವಾಹಟಿ: ಅದು 2010 ರ ಆಗಸ್ಟ್ 16 ರಂದು ನಡೆದಿದ್ದ ಭಾರತ-ಶ್ರೀಲಂಕಾ ನಡುವಿನ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ವೀರೇಂದ್ರ ಸೆಹ್ವಾಗ್ ಲಂಕಾ ಮಾಡಿದ ಕುತಂತ್ರದಿಂದಾಗಿ ಶತಕ ತಪ್ಪಿಸಿಕೊಂಡರು.ಪಂದ್ಯದ 35 ನೇ ಓವರ್ ನಲ್ಲಿ ಭಾರತದ ಗೆಲುವಿಗೆ 5 ರನ್ ಮತ್ತು ಸೆಹ್ವಾಗ್ ಶತಕ ಗಳಿಸಲು ಕೇವಲ 1 ರನ್ ಬೇಕಾಗಿತ್ತು. ಆದರೆ ಲಂಕಾ ಬೌಲರ್ ಸೂರಜ್ ರಣದೀವ್ ಎಸೆದ ಮೊದಲ ಎಸೆತ