ಸಿಡ್ನಿ: ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ವಿಯಾಗಬೇಕಾದರೆ ಧೋನಿ ಬೇಕೇ ಬೇಕು ಎಂದು ಉಪನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರೋಹಿತ್ ಧೋನಿ ತಂಡದಲ್ಲಿದ್ದರೆ ನಮಗೆಲ್ಲಾ ದಾರಿ ದೀಪವಾಗಿರುತ್ತಾರೆ. ಅವರು ಹಲವಾರು ವರ್ಷಗಳ ಕಾಲ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಅವರ ಸಲಹೆ, ತಾಳ್ಮೆಯ ಗುಣ ನಮಗೆ ದಾರಿ ದೀಪ ಎಂದು ರೋಹಿತ್ ಹೊಗಳಿದ್ದಾರೆ.ಅಷ್ಟೇ ಅಲ್ಲ, ಧೋನಿ ವಿಕೆಟ್ ಹಿಂದುಗಡೆ ನಿಲ್ಲುವುದರಿಂದ ನಾಯಕನಿಗೆ ಅಗತ್ಯ ಸಲಹೆ,