ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ 2023 ರ ಮೊದಲ ಪಂದ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ಗೆ ಸೋಲಾಗಿತ್ತು.ಈ ಸೋಲಿನ ಬಳಿಕ ಮತ್ತೆ ರೋಹಿತ್ ಶರ್ಮಾಗೆ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಬಗ್ಗೆ ಪ್ರಶ್ನೆ ಎದುರಾಗಿದೆ. ಟೀಂ ಇಂಡಿಯಾ ನಾಯಕರಾಗಿರುವಾಗಲೂ ರೋಹಿತ್ ಗೆ ಪದೇ ಪದೇ ಇದೇ ಪ್ರಶ್ನೆ ಎದುರಾಗುತ್ತದೆ.ಇದೀಗ ಮುಂಬೈಗೆ ಮೊದಲ ಸೋಲಾದಗಲೇ ಬುಮ್ರಾ ಅನುಪಸ್ಥಿತಿ ನಿಮಗೆ ಕಾಡುತ್ತಿದೆಯಾ ಎಂದು ಪ್ರಶ್ನಿಸಿದಾಗ ರೋಹಿತ್ ತಾಳ್ಮೆ ಕಳೆದುಕೊಂಡಿದ್ದಾರೆ. ‘ಬುಮ್ರಾ