ಕೊಲೊಂಬೊ: ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಆರಂಭಿಕರಾಗಿ ಬಂದು ಅಬ್ಬರಿಸಿದ ಹಂಗಾಮಿ ನಾಯಕ ರೋಹಿತ್ ಶರ್ಮಾ ಎರಡು ದಾಖಲೆ ನಿರ್ಮಿಸಿದ್ದಾರೆ.45 ರನ್ ಗಳ ತಮ್ಮ ಇನಿಂಗ್ಸ್ ನಲ್ಲಿ ರೋಹಿತ್ 2 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ದಾಖಲೆ ಮಾಡಿದರು. ಈ ಮೊದಲು ಈ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು.ಇನ್ನೊಂದೆಡೆ ಟಿ20 ಮಾದರಿ ಕ್ರಿಕೆಟ್ ನಲ್ಲಿ ರೋಹಿತ್7000 ರನ್ ಪೂರೈಸಿದ