Photo Courtesy: Twitterಅಹಮ್ಮದಾಬಾದ್: ಐಪಿಎಲ್ 2023 ಕ್ಕೆ ನಾಳೆ ಚಾಲನೆ ಸಿಗಲಿದ್ದು, ಇಂದು ಟ್ರೋಫಿ ಜೊತೆ ಎಲ್ಲಾ ತಂಡದ ನಾಯಕರ ಫೋಟೋ ಶೂಟ್ ನಡೆದಿದೆ.ಆದರೆ ಈ ಫೋಟೋ ಶೂಟ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಾತ್ರ ಕಾಣಿಸಿಕೊಂಡಿಲ್ಲ. ಇದನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.ಎಲ್ಲಾ ನಾಯಕರು ಜೊತೆಯಾಗಿ ಟ್ರೋಫಿಗೆ ಪೋಸ್ ಕೊಟ್ಟಿದ್ದಾರೆ. ಐದು ಟ್ರೋಫಿ ಗೆದ್ದಿರುವ ವೀರ ರೋಹಿತ್ ಗೆ ಪ್ರತ್ಯೇಕವಾಗಿ ಫೋಟೋ ಶೂಟ್ ಮಾಡುತ್ತೀರಾ ಎಂದು ನೆಟ್ಟಿಗರು