ಲಕ್ನೋ: ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಸಿದ ಉಪಯುಕ್ತ 87 ರನ್ ಗಳಿಂದ ಭಾರತ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.ತಂಡ ಸಂಕಷ್ಟದಲ್ಲಿದ್ದಾಗ ರೋಹಿತ್ ತಮ್ಮ ಎಂದಿನ ಬಿರುಸಿನ ಆಟ ಕೈಬಿಟ್ಟು ಜವಾಬ್ಧಾರಿಯುತವಾಗಿ ಆಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದರು. ಆದರೆ ರೋಹಿತ್ ಈ ಪಂದ್ಯದಲ್ಲಿ ಕೈ ಬೆರಳಿಗೆ ಗಾಯವಾಗಿದ್ದರೂ ಆಡಿದರಾ? ಹೀಗೊಂದು ಅನುಮಾನ ಮೂಡಿದೆ.ತಂಡದ ಜೊತೆಗೆ ರೋಹಿತ್ ಮುಂಬೈಗೆ ಪ್ರಯಾಣಿಸುವಾಗ ಅವರ ಕೈ