ಮುಂಬೈ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.ನಾಯಕರಾಗಿ ರೋಹಿತ್ ಈ ಹಿಂದೆ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದಾಗ ಮಾಡಿದ ದಾಖಲೆಗಳೇ ಅವರಿಗೆ ವರದಾನವಾಗಿದೆ.ಇದುವರೆಗೆ ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕರಾಗಿ ರೋಹಿತ್ 19 ಗೆಲುವು, 15 ಸೋಲು ಅನುಭವಿಸಿದ್ದಾರೆ. ಒಬ್ಬ ನಾಯಕನಾಗಿ ಟಿ20 ಕ್ರಿಕೆಟ್ ನಲ್ಲಿ ಶತಕ ಭಾರಿಸಿದ ಅದರಲ್ಲೂ ಎರಡೆರಡು ಬಾರಿ ಈ ಸಾಧನೆ ಮಾಡಿದ