ಲಕ್ನೋ: ಕೊಹ್ಲಿ ಜೊತೆಗಿನ ಆನ್ ಫೀಲ್ಡ್ ಘರ್ಷಣೆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಎಲ್ಲೇ ಹೋದರೂ ಫ್ಯಾನ್ಸ್ ಕಿಚಾಯಿಸುತ್ತಿದ್ದಾರೆ.ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋದಲ್ಲಿ ನಡೆದಿದ್ದ ಪಂದ್ಯದಲ್ಲೂ ಹೀಗೇ ಆಗಿತ್ತು. ನವೀನ್ ಉಲ್ ಹಕ್ ಬೌಲರ್ ಬೌಲಿಂಗ್ ಮಾಡಲು ಬಂದಾಗ ಫ್ಯಾನ್ಸ್ ಕೊಹ್ಲಿ ಕೊಹ್ಲಿ ಎಂದು ಕೂಗಿದರು.ಆಗ ಬ್ಯಾಟಿಂಗ್ ನಲ್ಲಿದ್ದಿದ್ದು ರೋಹಿತ್ ಶರ್ಮಾ. ಪ್ರೇಕ್ಷಕರು ಕೊಹ್ಲಿ ಹೆಸರೆತ್ತಿ ಕೂಗುತ್ತಿದ್ದಂತೇ ರೋಹಿತ್ ನವೀನ್ ಬೌಲಿಂಗ್ ನಲ್ಲಿ