ಮುಂಬೈ: ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಘಾತಕಾರಿ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ತವರು ಮುಂಬೈಗೆ ಬಂದಿಳಿದಿದ್ದಾರೆ.ಪತ್ನಿ ರಿತಿಕಾ ಮತ್ತು ಪುತ್ರಿ ಸಮೈರಾ ಜೊತೆ ರೋಹಿತ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಹಮ್ಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆದಿತ್ತು.ಫೈನಲ್ ಸೋಲಿನ ಬಳಿಕ ದುಃಖ ತಡೆಯಲಾಗದೇ ರೋಹಿತ್ ಕಣ್ಣೀರು ಸುರಿಸಿದ್ದರು. ಬಳಿಕ ಏಕಾಂಗಿಯಾಗಿ ಪೆವಿಲಿಯನ್ ನತ್ತ ತೆರಳಿದ್ದರು. ಅವರ ಈ ವಿಡಿಯೋ ಎಷ್ಟೋ ಜನರ ಹೃದಯ ಕಲಕಿತ್ತು. ಇನ್ನು ಭಾರತೀಯ