Photo Courtesy: Twitterಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ ದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಎಂಟು ವರ್ಷ ಕಳೆದಿದೆ.ರೋಹಿತ್ ಮತ್ತು ರಿತಿಕಾ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾರನ್ನೇ ರೋಹಿತ್ ಪ್ರೀತಿಸಿ ಮದುವೆಯಾಗಿದ್ದರು.ಇವರಿಬ್ಬರ ಮೊದಲ ಭೇಟಿ ಜಾಹೀರಾತು ಶೂಟಿಂಗ್ ಒಂದರಲ್ಲಿ. ಆ ಶೂಟಿಂಗ್ ಈವೆಂಟ್ ಮ್ಯಾನೇಜರ್ ರಿತಿಕಾ ಆಗಿದ್ದರು. ಆಗಲೇ ರಿತಿಕಾಗೆ