ರಾಜ್ ಕೋಟ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಫೋನ್ ಕಳ್ಳತನವಾಗಿದೆ ಎಂದು ವರದಿಯಾಗಿದೆ.ಏಕದಿನ ಪಂದ್ಯಕ್ಕೆ ಮುನ್ನ ರೋಹಿತ್ ಅಭ್ಯಾಸ ನಡೆಸುವ ವೇಳೆ ಯಾರೋ ಖದೀಮರು ರೋಹಿತ್ ರ ದುಬಾರಿ ಐಫೋನ್ ಕದ್ದಿದ್ದಾರೆ. ಈ ವಿಚಾರ ತಕ್ಷಣವೇ ತಂಡದೊಳಗೆ ವೈರಲ್ ಆಗಿತ್ತು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರೋಹಿತ್ ಭರ್ಜರಿ ಆಟದ ಮೂಲಕ ಗಮನ