Photo Courtesy: Twitterಮುಂಬೈ: ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ತವರಿಗೆ ವಾಪಸ್ ಆಗಿರುವ ರೋಹಿತ್ ಶರ್ಮಾ ತಮ್ಮ ಮುಂದಿನ ಬ್ಯುಸಿ ಕ್ರಿಕೆಟ್ ಶೆಡ್ಯೂಲ್ ಗೆ ರೆಡಿಯಾಗುತ್ತಿದ್ದಾರೆ.ರೋಹಿತ್ ತಮ್ಮ ಪತ್ನಿ ರಿತಿಕಾ ಜೊತೆ ಮುಂಬೈನ ಆಡಿಡಾಸ್ ಸ್ಟೋರ್ ಗೆ ಶಾಪಿಂಗ್ ಗೆ ಬಂದಿದ್ದಾರೆ. ಈ ವೇಳೆ ರೋಹಿತ್ ರನ್ನು ನೋಡಲು ಸಾಕಷ್ಟು ಜನ ಜಮಾಯಿಸಿದ್ದರು.ಜನ ಮುತ್ತಿಕೊಂಡಾಗ ರೋಹಿತ್ ಪತ್ನಿ ರಿತಿಕಾಗೆ ಇರಿಸುಮುರಿಸಾಗಿದೆ. ಈ ವೇಳೆ ತಮ್ಮದೇ ಶೈಲಿಯಲ್ಲಿ ಫ್ಯಾನ್ಸ್ ಗೆ ಆವಾಜ್