ಮುಂಬೈ: ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಗೆ ಧೋನಿ ಆಯ್ಕೆಯಾಗಿಲ್ಲ. ಈ ಬೇಸರ ರೋಹಿತ್ ಶರ್ಮಾರನ್ನು ಕಾಡುತ್ತಿದೆಯಂತೆ.ಧೋನಿ ವಿಂಡೀಸ್ ಸರಣಿಯಲ್ಲಿ ಆಡಲಿಲ್ಲ. ಮುಂದೆ ಆಸ್ಟ್ರೇಲಿಯಾ ಸರಣಿಗೂ ಅವರಿಲ್ಲ. ಅವರನ್ನು ತಂಡದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರು ಇದ್ದಿದ್ದರೆ ತಂಡದಲ್ಲಿ ಯುವ ಆಟಗಾರರಿಗೆ ಸೂಕ್ತ ಸಲಹೆ ಕೊಡುತ್ತಿದ್ದರು. ಅವರಿಲ್ಲದೇ ಯುವ ಆಟಗಾರರು ದೊಡ್ಡ ಅವಕಾಶವನ್ನೇ ಕಳೆದುಕೊಂಡಿದ್ದಾರೆ ಎಂದು ರೋಹಿತ್ ಬೇಸರಿಸಿದ್ದಾರೆ.ಧೋನಿ ಲಂಕಾ ಸರಣಿಯಲ್ಲೂ ಇರಲಿಲ್ಲ. ಧೋನಿ ಇಲ್ಲದ ತಂಡ