ದುಬೈ: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ರೋಹಿತ್ ಶರ್ಮಾ ನಾನೂ ಧೋನಿಯಂತೆ ಕೂಲ್ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದಾರೆ.ಕೋಚ್ ರವಿಶಾಸ್ತ್ರಿ ಕೂಡಾ ರೋಹಿತ್ ಶರ್ಮಾ ಕೂಲ್ ಆಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೊಗಳಿದ್ದರು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ರೋಹಿತ್ ಶರ್ಮಾ ಕೂಡಾ ನಾನೂ ಧೋನಿಯಂತೆ ಎಂದಿದ್ದಾರೆ. ಹಿಂದೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಿಸಿದಾಗ ರೋಹಿತ್ ಶರ್ಮಾ ಪತ್ನಿ ರಿತಿಕಾ ಕೂಡಾ ಪತಿಯನ್ನು ಧೋನಿಗೆ ಹೋಲಿಸಿ ಟ್ರೋಲ್