Photo Courtesy: Twitterಮುಂಬೈ: ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸ್ಥಾನ ಬದಲಾಗಲಿದೆ ಎಂದು ಸುದ್ದಿಯೊಂದು ಹರಡಿತ್ತು. ಅದಕ್ಕೀಗ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.ಏಷ್ಯಾ ಕಪ್ ಗೆ ತಂಡ ಪ್ರಕಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುವಾಗ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.‘ಆರಂಭಿಕರು ಅವರ ಸ್ಥಾನದಲ್ಲೇ ಆಡಲಿದ್ದಾರೆ. ಅದೇ ರೀತಿ ಮೂರನೇ ಕ್ರಮಾಂಕ (ವಿರಾಟ್ ಕೊಹ್ಲಿ) ಕೂಡಾ ಫಿಕ್ಸ್ ಆಗಿದೆ. ಕೆಎಲ್ ರಾಹುಲ್