ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ?ಯೋ ಯೋ ಫಿಟ್ನೆಸ್ ಟೆಸ್ಟ್ ಗೆ ರೋಹಿತ್ ಶರ್ಮಾ ಎಲ್ಲರೊಂದಿಗೆ ಹಾಜರಾಗದೇ ನಿಧಾನ ಮಾಡಿದ್ದನ್ನು ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ರೋಹಿತ್ ಫಿಟ್ ಆಗಿಲ್ಲ, ಅದಕ್ಕೇ ನಿಧಾನವಾಗಿ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಿದ್ದಾರೆ ಎಂದರೆ ಇನ್ನು ಕೆಲವು ಮಾಧ್ಯಮಗಳು ಅವರು ಬೇರೆಲ್ಲಿಯೋ ಸುತ್ತಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವು.ಇದರಿಂದ ಸಿಟ್ಟಿಗೆದ್ದಿರುವ ರೋಹಿತ್