ಮೊಹಾಲಿ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಕ್ಷರಶಃ ರುದ್ರತಾಂಡವ ಮೆರೆದಿದ್ದಾರೆ. ಇದು ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾರ ಮೂರನೇ ದ್ವಿಶತಕವಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಅಂತ್ಯದವರೆಗೆ ಅಜೇಯರಾಗುಳಿದು 208 ರನ್ ಸಿಡಿಸಿದ್ದಾರೆ. 153 ಎಸೆತಗಳಲ್ಲಿ 13 ಸಿಕ್ಸರ್, 12 ಬೌಂಡರಿಗಳು ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ ಸೇರಿತ್ತು.ಇವರ ಈ ಭರ್ಜರಿ ಇನಿಂಗ್ಸ್ ನಿಂದಾಗಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್