ನವದೆಹಲಿ: ದಾಖಲೆ ವಿಚಾರದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಆಗಾಗ ಹಾವು ಏಣಿ ಆಟ ನಡೆಯುತ್ತಲೇ ಇರುತ್ತದೆ. ಇದೀಗ ಕೊಹ್ಲಿ ದಾಖಲೆಯೊಂದನ್ನು ರೋಹಿತ್ ಮುರಿಯಲು ಸಜ್ಜಾಗಿದ್ದಾರೆ.ಭಾರತ ಮತ್ತು ಬಾಂಗ್ಲಾ ನಡುವೆ ಇಂದು ದೆಹಲಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಈ ವೇಳೆ ರೋಹಿತ್ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೊಹ್ಲಿ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ.ಈ ಸರಣಿಯಲ್ಲಿ ಕೊಹ್ಲಿ ಆಡದೇ ಇರುವುದರಿಂದ ರೋಹಿತ್