ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಕಳಪೆ ಮೊತ್ತಕ್ಕೆ ಔಟಾದ ರಿಷಬ್ ಪಂತ್ ಗೆ ನಾಯಕ ರೋಹಿತ್ ಶರ್ಮಾ ಕ್ಲಾಸ್ ತೆಗೆದುಕೊಂಡಿದ್ದಾರೆ.ತಂಡದ ರನ್ ಗತಿ ಹೆಚ್ಚಿಸಲೆಂದು ರಿಷಬ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಲಾಗಿತ್ತು. ಆದರೆ ಬೇಜವಾಬ್ಧಾರಿ ಹೊಡೆತಕ್ಕೆ ಕೈ ಹಾಕಿ ರಿಷಬ್ ಕೇವಲ 9 ರನ್ ಗೆ ಔಟಾದರು. ಇದಕ್ಕಾಗಿ ಅವರು 9 ಎಸೆತಗಳನ್ನು ಎದುರಿಸಿದ್ದರು.ಅವರ ಬ್ಯಾಟಿಂಗ್ ಶೈಲಿ ನಾಯಕ ರೋಹಿತ್ ಅಸಮಾಧಾನಕ್ಕೆ