ಕೋಲ್ಕೊತ್ತಾ: ಮೊದಲ ಎರಡು ಏಕದಿನ ಪಂದ್ಯಗಳಲ್ಲೂ ಬೌಲರ್ ಗಳು ಬೆವರು ಹರಿಸಿದ್ದೇ ಬಂತು. ಅವೆರಡೂ ಪಂದ್ಯಗಳಂತೇ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲೂ ರನ್ ಮಳೆ ನಿರೀಕ್ಷಿಸಬಹುದಾಗಿದೆ. ಈ ಪಿಚ್ ಕೂಡಾ ಸಪಾಟೆಯಾಗಿ ಕಂಡುಬರುತ್ತಿದ್ದು, ಮತ್ತೊಂದು ರನ್ ಮಳೆ ಗ್ಯಾರಂಟಿ. ಪಿಚ್ ಕ್ಯುರೇಟರ್ ಕೂಡಾ ರನ್ ಹಬ್ಬ ಖಂಡಿತಾ ಎಂದಿದ್ದಾರೆ. ಹೀಗಾಗಿ ನಾಳೆ ಸಿಡಿಯಲಿರುವ ಬ್ಯಾಟ್ಸ್ ಮನ್ ಗಳು ಯಾರು ಎಂದು ನೋಡಬೇಕಿದೆ.ಭಾರತ ಈ ಹಿಂದೆ ಇದೇ