ಜೊಹಾನ್ಸ್ ಬರ್ಗ್: ಭಾರತದ ವಿರುದ್ಧ ನಾಲ್ಕನೇ ಏಕದಿನ ಗೆದ್ದು, ಸರಣಿ ಕೈ ತಪ್ಪುವ ಭೀತಿ ತಪ್ಪಿಸಿಕೊಂಡ ದ.ಆಫ್ರಿಕಾ ಆಟಗಾರರಿಗೆ ಮ್ಯಾಚ್ ರೆಫರಿ ದಂಡದ ಬರೆ ಎಳೆದಿದ್ದಾರೆ. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಆಫ್ರಿಕಾ ಈ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದಿತ್ತು. ಆದರೆ ನಿಧಾನಗತಿಯ ಓವರ್ ಪೂರೈಸಿದ್ದಕ್ಕಾಗಿ ಆಫ್ರಿಕಾ ಕ್ರಿಕೆಟಿಗರಿಗೆ ಶೇ. 10 ರಷ್ಟು ದಂಡ ವಿಧಿಸಲಾಗಿದೆ.ನಾಯಕ ಮಾರ್ಕರಮ್ ಶೇ. 20 ರಷ್ಟು ಪಂದ್ಯದ ಸಂಭಾವನೆಯನ್ನು ದಂಡದ