ವಿರಾಟ್ ಕೊಹ್ಲಿ ಬಳಗಕ್ಕೆ ಎಚ್ಚರಿಕೆ ಸಂದೇಶ ನೀಡಿದ ದ.ಆಫ್ರಿಕಾ ವೇಗಿ ನಿಗಿಡಿ

ಮುಂಬೈ, ಸೋಮವಾರ, 20 ಮೇ 2019 (12:37 IST)

ಮುಂಬೈ: ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಸೆಣಸಲಿದ್ದು, ಇದಕ್ಕೂ ಮೊದಲು ಆಫ್ರಿಕಾ ವೇಗಿ ಲುಂಗಿ ನಿಗಿಡಿ ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


 
ಚೋಕರ್ ಗಳ ಹಣೆಪಟ್ಟಿ ಹೊಂದಿರುವ ಆಫ್ರಿಕಾ ತಂಡವನ್ನು ಪ್ರತೀ ಬಾರಿಯೂ ಎಲ್ಲಾ ತಂಡಗಳೂ ಕಡೆಗಣಿಸುವುದೇ ಹೆಚ್ಚು. ಆದರೆ ಆಫ್ರಿಕಾಗೆ ಕಳೆದ ಬಾರಿ ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿಯಲ್ಲಿ 1-5 ರಿಂದ ಸೋತ ಸೇಡಿದೆ.
 
ಕಳೆದ ಸರಣಿಯಲ್ಲಿ ಪ್ರಮುಖ ಆಟಗಾರರಿಲ್ಲದೇ ಆಫ್ರಿಕಾ ಸೊರಗಿತ್ತು. ಆದರೆ ವಿಶ್ವಕಪ್ ನಲ್ಲಿ ಈ ಎಲ್ಲಾ ಆಟಗಾರರೂ ಮರಳುವುದರಿಂದ ಟೀಂ ಇಂಡಿಯಾವನ್ನು ಸೋಲಿಸಲು ನಾವು ಶಕ್ತರಾಗಿದ್ದೇವೆ. ಭಾರತ ಸ‍ಶಕ್ತ ತಂಡವೇ ಇರಬಹುದು. ಆದರೆ ನಮ್ಮ ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಅವರನ್ನು ಸೋಲಿಸುವುದು ನಮಗೆ ಕಷ್ಟವಾಗದು ಎಂದು ನಿಗಿಡಿ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊನೆಗೂ ನಿವೃತ್ತಿಗೆ ಮನಸ್ಸು ಮಾಡಿದ ಯುವರಾಜ್ ಸಿಂಗ್

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ನಿವೃತ್ತಿ ಯಾವಾಗ ಎಂಬ ಪ್ರಶ್ನೆ ಹಲವರು ...

news

ಹರ್ಭಜನ್ ಸಿಂಗ್ ವಿಶ್ವಕಪ್ ಸೆಮಿಫೈನಲಿಸ್ಟ್ ಲಿಸ್ಟ್ ನಲ್ಲಿ ಈ ಪ್ರಮುಖ ತಂಡದ ಹೆಸರೇ ಇಲ್ಲ!

ಮುಂಬೈ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನಲ್ಲಿ ಯಾವ ತಂಡ ಫೇವರಿಟ್ ಎಂಬ ಚರ್ಚೆ ಈಗಾಗಲೇ ಶುರುವಾಗಿದ್ದು, ...

news

ದುಡ್ಡಿಗಾಗಿ ಜನ ಏನೆಲ್ಲಾ ಮಾಡ್ತಾರೋ! ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಆಸೀಸ್ ಆಟಗಾರ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಮಾಲಯ ಮೆನ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ...

news

ವಿಶ್ವಕಪ್ 2019: ಕೊನೆಗೂ ನಿಟ್ಟುಸಿರಿಟ್ಟ ಕೇದಾರ್ ಜಾಧವ್

ಮುಂಬೈ: ಐಪಿಎಲ್ ನಲ್ಲಿ ಗಾಯಗೊಂಡಿದ್ದರಿಂದ ಈ ಬಾರಿ ವಿಶ್ವಕಪ್ ಆಡುವುದೇ ಅನುಮಾನ ಎಂತಿದ್ದ ಆಲ್ ರೌಂಡರ್ ...